¡Sorpréndeme!

Dhoni Retirement : ಧೋನಿ ನಿವೃತ್ತಿ ಬಗ್ಗೆ ಪತ್ನಿ ಕೊಟ್ಟ ಸ್ಪಷ್ಟನೆ | Oneindia Kannada

2019-09-13 1,691 Dailymotion

ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಒಂದೇ ಚರ್ಚೆ 'ಧೋನಿ ನಿವೃತ್ತಿ ಪಡೆಯುತ್ತಾರಂತೆ' ಎಂಬುದು. ಈ ಸುದ್ದಿ ಹರಡಲು ಕಾರಣವಾಗಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ. ಆದರೆ ಧೋನಿ ನಿವೃತ್ತರಾಗುತ್ತಾರೆ ಎಂಬ ಸುದ್ದಿಗೆ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದು, 'ಅದೊಂದು ಸುಳ್ಳು ಸುದ್ದಿ' ಎಂದು ಸ್ಪಷ್ಟಪಡಿಸಿದ್ದಾರೆ.

Speculations were being made about Dhoni's retirement due to a post made by Virat Kohli . But Sakshi Dhoni has clarified everything regarding the retirement